ಎಮಿಲಿಯೋ ಸೆಗ್ರೆ( ಫೆಬ್ರವರಿ 1, 1905 – ಎಪ್ರಿಲ್ 22,1989)ಇಟೆಲಿಯ ವಿಜ್ಞಾನಿ.ಇವರು ಓವೆನ್ ಚೆಂಬರ್ಲಿನ್ ರವರೊಂದಿಗೆ ಪ್ರತಿ ಪ್ರೋಟಾನ್( ) ಹಾಗೂ ಉಪ ಪರಮಾಣತ್ವಕ ( )ಪ್ರತಿಕಣ( )ಗಳನ್ನು ಸಂಶೋಧಿಸಿದರು.ಇವರು ಟೆಕ್ನೀಶಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ೧೯೫೯ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆತಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == , , 1959 2004-07-12 ವೇಬ್ಯಾಕ್ ಮೆಷಿನ್ ನಲ್ಲಿ. 1965 . 13 1967, , 26 2013 ವೇಬ್ಯಾಕ್ ಮೆಷಿನ್ ನಲ್ಲಿ.